ಎಬಿವಿಪಿ ಎನ್​ಎಸ್​​ಯುಐ ನಡುವೆ ಮಾರಾಮಾರಿ: 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ - ಎನ್​​ಎಸ್​​ಯುಐ ಹಾಗು ಎಬಿವಿಪಿ ನಡುವೆ ಗಲಾಟೆ

🎬 Watch Now: Feature Video

thumbnail

By

Published : Jan 7, 2020, 1:58 PM IST

Updated : Jan 7, 2020, 2:08 PM IST

ಗುಜರಾತ್​: ಅಹಮದಾಬಾದಿನ ಎಬಿವಿಪಿ ಕಚೇರಿ ಎದುರು ಎನ್​​ಎಸ್​​ಯುಐ ಹಾಗೂ ಎಬಿವಿಪಿ ನಡುವೆ ಸಂಘರ್ಷ ಉಂಟಾಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸೆ ಖಂಡಿಸಿ ಪ್ರತಿಭಟನೆ ಎನ್​ಎಸ್​​ಯುಐ ಎಬಿವಿಪಿ ಕಚೇರಿ ಬಳಿ ತೆರಳಿದ ವೇಳೆ ಈ ಘಟನೆ ಸಂಭವಿಸಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆದಿದ್ದು, ಕೆಲ ಪೊಲೀಸರಿಗೂ ಗಾಯಗಳಾಗಿವೆ.
Last Updated : Jan 7, 2020, 2:08 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.