ಪುಂಡನಿಗೆ ಯುವತಿ ಚಪ್ಪಲಿ ಏಟು ಕೊಟ್ಟಿರೋದು ಒಳ್ಳೆಯ ಕೆಲಸ: ಭಾಸ್ಕರ್ ರಾವ್ - City Police Commissioner Bhaskar Rao's response on the year
🎬 Watch Now: Feature Video
ಹೊಸ ವರ್ಷಾಚರಣೆ ವೇಳೆ ಕೆಲವು ಕಡೆ ಅಹಿತಕರ ಘಟನೆ ನಡೆದಿದ್ದು, ಅದರಲ್ಲೂ ಓರ್ವ ಪುಂಡ, ಯುವತಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆ ಯುವತಿಯೊಬ್ಬಳು ಚಪ್ಪಲಿ ಏಟು ಕೊಟ್ಟಿದಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಕೆ ಒಳ್ಳೆಯ ಕೆಲಸವನ್ನೇ ಮಾಡಿದ್ದಾಳೆ ಎಂದಿದ್ದಾರೆ.