ಮಂಡ್ಯ: ಕೊರೊನಾ ಸೋಂಕಿತ ಗರ್ಭಿಣಿಗೆ ಆಪರೇಷನ್ ಮಾಡಿದ ವೈದ್ಯರ ತಂಡಕ್ಕೆ ಸನ್ಮಾನ - Dr Yogeendranath

🎬 Watch Now: Feature Video

thumbnail

By

Published : Jul 8, 2020, 1:21 PM IST

ಮಂಡ್ಯ: ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರ ಚಿಕಿತ್ಸೆ ಮಾಡಿ ಗಮನ ಸೆಳೆದಿದ್ದ ಮಂಡ್ಯ ಜಿಲ್ಲೆಯ ಮಿಮ್ಸ್ ನ ವೈದ್ಯರಾದ ಡಾ ಯೋಗೀಂದ್ರನಾಥ್, ಎಂ ಸ್ ಡಾ. ಶಿವಕುಮಾರ್, ಸಿಬ್ಬಂದಿ ಮುಖಂಡರಾದ ನರಸಿಂಹ ಮೂರ್ತಿ, ಹನಕೆರೆ ಅಭಿ, ಕೇಶವಮೂರ್ತಿ ಸೇರಿದಂತೆ ಹಲವರಿಗೆ ಇಲ್ಲಿನ ಜನರು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.