ಪುತ್ತೂರಿನ ಮೈ ದೇ ದೇವುಸ್ ಚರ್ಚ್​​ನಲ್ಲಿ ಕ್ರಿಸ್​​ಮಸ್​​ ಸಂಭ್ರಮ - ಧರ್ಮಗುರು ಆಲ್ಫ್ರೆಡ್ ಜೆ ಪಿಂಟೋ ಕ್ರಿಸ್ಮಸ್ ಸಂದೇಶ

🎬 Watch Now: Feature Video

thumbnail

By

Published : Dec 24, 2019, 8:14 PM IST

ನಾಡಿನಾದ್ಯಂತ ನಾಳೆ ಕ್ರಿಸ್​ಮಸ್ ಆಚರಣೆ ಸಂಭ್ರಮ ಹಿನ್ನೆಲೆ ಜನತೆಗೆ ಪುತ್ತೂರಿನ ಮೈ ದೇ ದೇವುಸ್ ಚರ್ಚಿನ ಧರ್ಮಗುರುಗಳಾದ ಆಲ್ಫ್ರೆಡ್ ಜೆ ಪಿಂಟೋ ಕ್ರಿಸ್ಮಸ್ ಸಂದೇಶ ಸಾರಿದ್ದಾರೆ. ಕ್ರಿಸ್​ಮಸ್​ ಹಿನ್ನೆಲೆ ಇಲ್ಲಿನ ಮೈ ದೇ ದೇವುಸ್ ಚರ್ಚ್​​​​ ಹಬ್ಬದ ತಯಾರಿಯಲ್ಲಿದೆ. ಚರ್ಚ್ ಸುಂದರವಾಗಿ ವಿವಿಧ ಅಲಂಕಾರದೊಂದಿಗೆ ಕಂಗೊಳಿಸುತ್ತಿದೆ. ಇಂದು ರಾತ್ರಿ ಚರ್ಚಿನ ಹೊರಾಂಗಣದಲ್ಲಿ ಕ್ರಿಶ್ಚಿಯನ್ ಬಾಂಧವರು ವಿಶೇಷ ಬಲಿ ಪೂಜೆಯಲ್ಲಿ ಭಾಗವಹಿಸಲಿದ್ದು, ಪ್ರಾರ್ಥನೆ ಸಲ್ಲಿಸಲಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.