ಹಿಂದೂ ಮಹಾಗಣಪತಿ ಶೋಭಯಾತ್ರೆ: ಡ್ರೋನ್​ನಲ್ಲಿ ಸೆರೆಯಾಯ್ತು ಮನಮೋಹಕ‌ ದೃಶ್ಯ - ಚಿತ್ರದುರ್ಗ ಗಣಪತಿ ವಿಡಿಯೋ

🎬 Watch Now: Feature Video

thumbnail

By

Published : Sep 22, 2019, 3:21 PM IST

ಕೋಟೆನಾಡಿನ ಹಿಂದೂ ಮಹಾಗಣಪತಿ ನಿಮಜ್ಜನ ಅದ್ಧೂರಿಯಾಗಿ ನೆರವೇರಿದೆ. ಲಕ್ಷಾಂತರ ಜನ ಸೇರಿದ್ದ ಈ ನಿಮಜ್ಜನ ಮೆರವಣಿಗೆಯ ಮನಮೋಹಕ ದೃಶ್ಯ ಡ್ರೋನ್​​ ಕ್ಯಾಮರಾದಲ್ಲಿ ಸೆರೆಯಾಗಿದ್ದು, 30 ಸೆಕೆಂಡ್​ ಇರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.