'ಮಿನಿ ಊಟಿ'ಯಲ್ಲಿ ಪ್ರವಾಸಿಗರ ಆಟಾಟೋಪ ತಡೆಗೆ ಅರಣ್ಯ ಇಲಾಖೆ ಕ್ರಮ, ಪ್ರವಾಸಿಗರ ಅಸಮಾಧಾನ - place to visit in chitradurga
🎬 Watch Now: Feature Video
ಅದು ಬರದ ನಾಡಿನ ವನ್ಯಧಾಮ. ಅಲ್ಲಿನ ಹಚ್ಚಹಸಿರಿನ ಕಾನನ ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ಬರ್ತಾರೆ. ಆದರೆ ಇಲ್ಲಿಯವರೆಗೆ ಇಲ್ಲಿಗೆ ಭೇಟಿ ನೀಡಲು ಸಮಯದ ಬಾಧೆ ಇರಲಿಲ್ಲ. ಪ್ರವಾಸಿಗರು ತಮಗಿಷ್ಟಬಂದಂತೆ ಬಂದು ಗಿರಿಧಾಮದ ಸೌಂದರ್ಯವನ್ನು ಕಣ್ತುಂಬಿಕೊಳ್ತಿದ್ದರು. ಆದರೀಗ ಅರಣ್ಯ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ.