ಮುದ್ದು ಮಾತುಗಳಿಂದಲೇ ಗ್ರಾಹಕರನ್ನ ಸೆಳೆದ ಚಿಣ್ಣರು... ಮಕ್ಕಳ ವ್ಯಾಪಾರ ಜೋರು - ಜನರ ಗಮನ ಸೆಳೆದ ಮಕ್ಕಳ ವ್ಯಾಪಾರ
🎬 Watch Now: Feature Video
ಸಾಮಾನ್ಯವಾಗಿ ಸ್ಕೂಲ್ಗಳಲ್ಲಿ ಮಕ್ಕಳಿಗೆ ಪಾಠ ಮಾಡಿ, ಒಳ್ಳೆಯ ಫಲಿತಾಂಶ ಬಂದ್ರೆ ಸಾಕು ಅನ್ನೋ ಶಿಕ್ಷಕರೇ ಹೆಚ್ಚು.. ಆದ್ರೆ, ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ವ್ಯವಹಾರ ತಿಳಿಯಲೆಂದು, ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಗಾದ್ರೆ, ಮಕ್ಕಳು ಯಾವ ರೀತಿ ವ್ಯಾಪಾರ ಮಾಡಿದ್ರು. ಅನ್ನೋದ್ರ ಝಲಕ್ ಇಲ್ಲಿದೆ.
Last Updated : Dec 19, 2019, 8:25 PM IST