ಮಕ್ಕಳ ಕುಂಚದಲ್ಲಿ ಅರಳಿದ ಕಲೆಗೆ ಫಿದಾ ಆದ ಕಲಾ ಪ್ರಿಯರು..! - ಕೊಪ್ಪಳ ಚೈತ್ರದ ಚಿಗುರು ಕಲಾ ಅಕಾಡೆಮಿ ಚಿತ್ರಕಲಾ ಪ್ರದರ್ಶನ ಸುದ್ದಿ

🎬 Watch Now: Feature Video

thumbnail

By

Published : Nov 30, 2019, 12:08 PM IST

ಚಿತ್ರಕಲೆ ಅನ್ನೋದು ಒಂದು ರೀತಿಯ ತಪಸ್ಸಿನಂತೆ.. ಏಕಾಗ್ರತೆ, ಸೃಜನಶೀಲತೆ ಇದ್ದರೆ ಮಾತ್ರ ಅಲ್ಲಿ ಕಣ್ಮನ ಸೆಳೆಯುವ ಕಲಾಕೃತಿಗಳು ಮೂಡುತ್ತವೆ. ಇಂತಹ ಚಿತ್ರಕಲಾ ತಪಸ್ಸಿನಲ್ಲಿ ಆ ಮಕ್ಕಳು ಈಗಾಗಲೇ ಸಾಧನೆಯ ಹಾದಿಯಲ್ಲಿದ್ದಾರೆ ಎಂಬ ಭಾವಕ್ಕೆ ಅವರು ರಚಿಸಿದ ಕಲಾಕೃತಿಗಳು ಪುಷ್ಠಿ ನೀಡಿದವು. ಆ ಮಕ್ಕಳು ಯಾರು? ಚಿತ್ರ ಬಿಡಿಸಿದ್ದೆಲ್ಲಿ ಎಂಬ ಕುತೂಹಲನಾ ಈ ಸ್ಟೋರಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.