ಗೂಡಿನಿಂದ ಹೊರಬಂದು ಹಕ್ಕಿಗಳಂತಾದ ಮಕ್ಕಳು... ಕುಣಿದು ಕುಪ್ಪಳಿಸಿ, ಎಂಜಾಯ್ ಮಾಡಿದ್ರು! - ಕೋಲಾರದಲ್ಲಿ 90ರ ದಶಕಕ್ಕೆ ಕಾಲಿಟ್ಟು ಎಂಜಾಯ್ ಮಾಡಿದ ಮಕ್ಕಳು
🎬 Watch Now: Feature Video
ಇದೀನ ಮಕ್ಕಳು ಸದಾ ಕಂಪ್ಯೂಟರ್, ಮೊಬೈಲ್, ಟಿವಿ ಅಂತೆಲ್ಲಾ ಕಾಲ ಕಳೆಯುತ್ತಿರುತ್ತಾರೆ. ಆದರೆ ಕೊಲಾರದಲ್ಲಿ ಅವರೆಲ್ಲರೂ ಗೂಡಿನಿಂದ ಹೊರಬಂದ ಹಕ್ಕಿಗಳಂತಾಗಿದ್ದರು. ಹಾಡುತ್ತಾ ನಲಿಯುತ್ತಾ ತಮ್ಮ ಮನಸ್ಸಿಗೆ ಸಂತೋಷವಾಗುವ ರೀತಿಯಲ್ಲಿ ಕುಣಿದು ಕುಪ್ಪಣಿಸಿದ್ರು. ಹೇಗಿತ್ತು ಆ ಮಕ್ಕಳ ಹಬ್ಬ ನೀವೇ ನೋಡಿ.