ಬನ್ರೀ ಬನ್ರೀ.. ತಗೊಳ್ರೀ ತಗೊಳ್ರೀ.. ಭಾಳ್ ಸಸ್ತಾ ಅದಾವ್ರೀ.. - ಮಕ್ಕಳ ಸಂತೆ
🎬 Watch Now: Feature Video

ಮಾರ್ಕೆಟ್‌ನಲ್ಲಿ ಮಕ್ಕಳು ಏನಾದ್ರೂ ತರುವಾಗ ಹೆಚ್ಚು ಕಡಿಮೆ ಆದರೂ ದೊಡ್ಡವರು ನಿನಗೆ ವ್ಯವಹಾರ ಜ್ಞಾನ ಇಲ್ವಾ ಅಂತಾ ಬೈಯ್ತಾರೆ. ಅದಕ್ಕೆ ಇಲ್ಲೊಂದು ಶಾಲೆಯವರು ಮಕ್ಕಳು ವ್ಯವಹಾರದ ಮಹತ್ವ ತಿಳಿಸೋದಕ್ಕೆಂದೇ ಮಕ್ಕಳ ಸಂತೆ ಆಯೋಜಿಸಿದ್ದರು.