ತಿಂಗಳಾದರೂ ಸಿಕ್ಕಿಲ್ಲ ಸುಳಿವು: ಕೊಡಗು ಪೊಲೀಸರಿಗೆ ತಲೆನೋವಾದ ಮಗು ನಾಪತ್ತೆ ಪ್ರಕರಣ..! - Child missing at Viarajpet Koadgu
🎬 Watch Now: Feature Video
ಅದು ಕೇವಲ ಹದಿನೈದು ದಿನಗಳ ಕಂದಮ್ಮ. ಬಡ ದಂಪತಿಯೊಂದರ ಮುದ್ದಿನ ಕೂಸು. ಅಂತಹ ಪುಟ್ಟ ಕಂದನನ್ನು ಅಮ್ಮ ಹಾಲುಕುಡಿಸಿ ಮಲಗಿಸಿ ಬಂದಿದ್ದರು, ಕೇವಲ ಹತ್ತು ನಿಮಿಷಗಳ ಕಳೆದು ಮತ್ತೆ ಹೋಗಿ ನೋಡುವಾಗ ಕಂದಮ್ಮ ನಾಪತ್ತೆಯಾಗಿತ್ತು. ಹೀಗೆ ಕಾಣೆಯಾದ ಕಂದಮ್ಮನ ಸುಳಿವು ಇನ್ನೂ ಸಿಕ್ಕಿಲ್ಲ. ಇತ್ತ ಪೊಲೀಸರು ಎಲ್ಲೆಡೆ ಹುಡುಕಿ ಸುಸ್ತಾಗಿದ್ದಾರೆ.