ಚಿಕ್ಕೋಡಿಯಲ್ಲಿ ಯುವಕರಿಂದ ರಸ್ತೆಯಲ್ಲಿ ಕಪ್ಪೆ ಜಿಗಿತ, ಬಸ್ಕಿ - Chikkodi some peoples break the Lock Down order
🎬 Watch Now: Feature Video
ಚಿಕ್ಕೋಡಿ: ಲಾಕ್ಡೌನ್ಗೆ ಡೋಂಟ್ ಕೇರ್ ಎಂದವರಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಪೊಲೀಸರು ವಿನೂತನವಾಗಿ ಶಿಕ್ಷೆ ನೀಡಿದ್ದಾರೆ. ಅನಗತ್ಯವಾಗಿ ರಸ್ತೆಗೆ ಇಳಿದಿದ್ದ ಯುವಕರಿಗೆ ಕಪ್ಪೆ ಜಿಗಿತ, ಬಸ್ಕಿ ಹೊಡೆಸಿದ್ದಾರೆ.