ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳಿಗಾಗೇ ದುಡಿದವರೀಗ ಬೀದಿಯಲ್ಲಿ... ಕರುಳು ಹಿಂಡುವಂತಿದೆ ಇವರ ಬದುಕು - ಕಂಡ ಕನಸೆಲ್ಲವನ್ನೂ ಹೊತ್ತೊಯ್ದಿತ್ತು ಆ ಮಹಾಮಳೆ
🎬 Watch Now: Feature Video
ಚಿಕ್ಕಮಗಳೂರು: ಇವರು ಮಕ್ಕಳಿಗಾಗಿಯೇ ಬದುಕಿದವರು, ಮಕ್ಕಳಿಗಾಗಿಯೇ ದುಡಿಯುತ್ತಾ ಇದ್ದವರು, ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ, ಹೊಟ್ಟೆ-ಬಟ್ಟೆ ಕಟ್ಟಿ ಹಗಲಿರುಳೆನ್ನದೆ ದುಡಿಯುತ್ತಿದ್ದರು. ತಮ್ಮ ಮಕ್ಕಳ ಮೊಗದಲ್ಲಿ ಬದುಕಿನ ಸಾರ್ಥಕತೆ ಕಂಡಿದ್ದರು. ಆದರೆ ಆ ಹತ್ತೇ-ಹತ್ತು ದಿನಗಳಲ್ಲಿ ಕಂಡ ಕನಸೆಲ್ಲವೂ ಕಮರಿ ಹೋಗಿತ್ತು. ಮಳೆ ತಂದ ಆ ಅವಾಂತರದ ಒಂದು ವರದಿ ಇಲ್ಲಿದೆ ನೋಡಿ...