ಕೇಂದ್ರ ಬಜೆಟ್: ಚಿಕ್ಕಮಗಳೂರಿಗೆ ಏನಾದರೂ ಕೊಡುಗೆ ಸಿಗುತ್ತಾ, ಉದ್ಯಮಿಗಳ ನಿರೀಕ್ಷೆಗಳೇನು? - ಚಿಕ್ಕಮಗಳೂರು ಸುದ್ದಿ
🎬 Watch Now: Feature Video

ಚಿಕ್ಕಮಗಳೂರು: ಕೇಂದ್ರ ಸರ್ಕಾರ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಕುರಿತು ಜಿಲ್ಲೆಯ ಉದ್ಯಮಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಬಜೆಟ್ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಏನಾದ್ರೂ ಕೊಡುಗೆ ಸಿಗಬಹುದಾ? ಎಂದು ಎದುರು ನೋಡುತ್ತಿದ್ದಾರೆ. ಈ ಕುರಿತು ಈಟಿವಿ ಭಾರತನೊಂದಿಗೆ ಉದ್ಯಮಿ ಅಮ್ಜದ್ ಮಾತನಾಡಿದ್ದಾರೆ.