ಕೋಡಿ ಬಿದ್ದ ಅಯ್ಯನ ಕೆರೆ: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕಾಫಿನಾಡು - ಜಿಲ್ಲೆಯ ಬೃಹತ್ ಕೆರೆ

🎬 Watch Now: Feature Video

thumbnail

By

Published : Oct 9, 2019, 10:21 AM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿಗರ ಪಾಲಿನ ಸ್ವರ್ಗವೇ ಸರಿ. ಇದರ ಸಾಲಿಗೆ ಸದ್ಯ ಈಗ ಜಿಲ್ಲೆಯ ಬೃಹತ್ ಆದ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದೆ. ಈ ಭಾಗಕ್ಕೆ ಪ್ರವಾಸ ಕೈಗೊಳ್ಳುವವರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದು. ಸುತ್ತ-ಮುತ್ತಲ ಬೆಟ್ಟಗುಡ್ಡಗಳು ಹಸಿರಿನಿಂದ ಶೃಂಗಾರಗೊಂಡಿದೆ. ಎಲ್ಲಿ ನೋಡಿದರಲ್ಲಿ ಹಸಿರು ಕಣ್ಮನ ಸೂರೆಗೊಳ್ಳುತ್ತಿದೆ.ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೇ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.