ವರದಾನವಾಗುತ್ತಾ ಸಿದ್ಧಾರ್ಥ್ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ! - SM krishna son in law

🎬 Watch Now: Feature Video

thumbnail

By

Published : Jul 30, 2019, 7:03 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಆಸ್ಪತ್ರೆಗಳಿಲ್ಲ. ಇಲ್ಲಿ ಯಾರಿಗಾದರೂ ಆರೋಗ್ಯ ತೊಂದರೆಯಾದ್ರೆ ಹಾಸನ, ಮಂಗಳೂರು ಇಲ್ಲವೇ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಿತ್ತು. ಅಂತಹ ಸಂದರ್ಭದಲ್ಲಿ ಎಂಎಸ್​ ಕೃಷ್ಣ ಅಳಿಯ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್​ 2015-16 ರಲ್ಲಿ ನಗರದ ಹೊರವಲಯದ ಆದಿಶಕ್ತಿ ನಗರದ ಪಕ್ಕ ಸುಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದ್ದರು. ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಚಾಲನೆ ನೀಡಿದ್ದರು. ಸದ್ಯ ಆಸ್ಪತ್ರೆ ಕಟ್ಟಡದ ಕೆಲಸ 75% ರಷ್ಟು ಪೂರ್ಣಗೊಂಡಿದ್ದು, ಅದರ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.