ಉಪಚುನಾವಣೆಗೆ ಕೆವಲ 7 ದಿನ ಬಾಕಿ... ಮತ ಬೇಟೆಗೆ ಚಿಕ್ಕಬಳ್ಳಾಪುರಕ್ಕೆ ಟ್ರಬಲ್ ಶೂಟರ್ ಎಂಟ್ರಿ! - ಚಿಕ್ಕಬಳ್ಳಾಪುರ ಡಿ ಕೆ ಶಿವಕುಮಾರ ಚುನಾವಣಾ ಪ್ರಚಾರ ಸುದ್ದಿ
🎬 Watch Now: Feature Video

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಟ್ರಬಲ್ ಶೂಟರ್ ಅಖಾಡಕ್ಕೆ ಧುಮುಕಿದ್ದು, ಭರ್ಜರಿ ಮತಬೇಟೆ ನಡೆಸಿದ್ದಾರೆ. ಇತ್ತ ಜೆಡಿಎಸ್ ಅಭ್ಯರ್ಥಿ ಕೂಡ ಪ್ರಚಾರ ಕೈಗೊಂಡಿದ್ದಾರೆ.