ಜಿಲ್ಲೆಯ ಆಡಳಿತದ ಜೊತೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಪಾಠ; ಐಎಎಸ್ ಅಧಿಕಾರಿಣಿ ಕಾರ್ಯಕ್ಕೆ ಮೆಚ್ಚುಗೆ - chikbellapur IAS officer news
🎬 Watch Now: Feature Video
ಚಿಕ್ಕಬಳ್ಳಾಪುರ ಜಿಲ್ಲೆಯ ಸಿಇಓ ಸರ್ಕಾರಿ ಮಕ್ಕಳಿಗೆ ಇಷ್ಟದ ಟೀಚರ್ ಆಗಿದ್ದಾರೆ. ಐಎಎಸ್ ಅಧಿಕಾರಿಯಾಗಿ ಕೆಲಸದೊತ್ತಡದ ನಡುವೆಯೂ ಈ ಅಧಿಕಾರಿ ಬಿಡುವಾದಾಗ ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಹೇಳಿ ಕೊಡ್ತಾರೆ. ಯಾರು ಅಧಿಕಾರಿ ಅಂತೀರಾ? ಇಲ್ಲಿದೆ ಈ ಅಧಿಕಾರಿ ಕುರಿತ ಸ್ಪೆಷಲ್ ರಿಪೋರ್ಟ್.