ಹುಳು ಹುಪ್ಪಟೆ ತಿನ್ನುತ್ತಿವೆ ಪರಿಹಾರ ಸಾಮಾಗ್ರಿ! ಜಿಲ್ಲಾಡಳಿತದ ಬೇಜವಾಬ್ದಾರಿಗೆ ಪ್ರವಾಹ ಸಂತ್ರಸ್ತರ ಆಕ್ರೋಶ - ಪರಿಹಾರ ಸಾಮಾಗ್ರಿ ಒದಗಿಸುವಲ್ಲಿ ವಿಫಲ
🎬 Watch Now: Feature Video
ಉತ್ತರ ಕರ್ನಾಟಕ ಸೇರಿದಂತೆ ಮಲೆನಾಡ ಪ್ರದೇಶಗಳೂ ಕೂಡ ಜಲಪ್ರಳಯಕ್ಕೆ ನಲುಗಿ ಹೋಗಿದ್ದವು. ಕನ್ನಡದ ಮನಸ್ಸುಗಳು ನೆರೆ ಸಂತ್ರಸ್ತರಿಗೆ ಉದಾರವಾಗಿ ನೆರವು ನೀಡಿದ್ದನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ? ಆದರೆ ಜನರು ಕೊಟ್ಟ ಆಹಾರ ಸಾಮಾಗ್ರಿಗಳ ನಿರ್ವಹಣೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಬೇಜವಾಬ್ದಾರಿ ತೋರಿಸಿದೆ. ಇದು ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.