ಮೇಲುಕೋಟೆಯಲ್ಲಿ ತೊಟ್ಟಿಲುಮಡಿ ಉತ್ಸವ: ಮಕ್ಕಳಿಲ್ಲದವರಿಗೆ ಸಂತಾನ ಕರುಣಿಸುವ ಚೆಲುವ ನಾರಾಯಣ! - ಚೆಲುವ ನಾರಾಯಣ ಜಾತ್ರೆ ಸುದ್ದಿ
🎬 Watch Now: Feature Video
ಇಲ್ಲಿರುವ ಚೆಲುವ ನಾರಾಯಣನ ಮಹಿಮೆ ಅಪಾರ. ಬೇಡಿದ ವರವನ್ನು ಕರುಣಿಸುವ ಮಹಾಮಹಿಮ ಈತ. ಹೀಗಾಗಿ ಕಾರ್ತಿಕ ಮಾಸದಲ್ಲಿ ನಡೆಯುವ ತೊಟ್ಟಿಲುಮಡಿ ಉತ್ಸವ ವೈಷ್ಣವರ ಸಂತಾನದ ಜಾತ್ರೋತ್ಸವವಾಗಿದೆ. ಇನ್ನು ಮಕ್ಕಳ ಭಾಗ್ಯಕ್ಕಾಗಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು, ಈ ಉತ್ಸವದ ಕುರಿತ ಒಂದು ವರದಿ ಇಲ್ಲಿದೆ ನೋಡಿ...
Last Updated : Nov 8, 2019, 7:57 PM IST