ನಿರ್ವಹಣೆ ಇಲ್ಲದೆ ಅಧೋಗತಿ ತಲುಪಿದ ಚನ್ನಮ್ಮನ ವೃತ್ತ - ಹುಬ್ಬಳ್ಳಿಯ ಕೇಂದ್ರ ಬಿಂದು ಚನ್ನಮ್ಮನ ವೃತ್ತ

🎬 Watch Now: Feature Video

thumbnail

By

Published : Mar 6, 2020, 7:37 PM IST

ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಕೇಂದ್ರ ಬಿಂದು. ಹುಬ್ಬಳ್ಳಿಗೆ ಬರುವ ಜನರ ಮನಸ್ಸಿನಲ್ಲಿ ಮೂಡುವ ಚಿತ್ರಣವೇ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ವೃತ್ತ, ಪಾಲಿಕೆ ನಿರ್ಲಕ್ಷ್ಯದಿಂದ ಅವನತಿಯತ್ತ ಸಾಗ್ತಿದಿಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕೆ ಅನ್ನೋದನ್ನು ತೋರಿಸ್ತೀವಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.