ಚಂದ್ರಯಾನ-2 ಮೂಲಕ ಇಡೀ ಜಗತ್ತಿಗೆ ಭಾರತದ ಶಕ್ತಿ ತೋರಿಸಿದ್ದೇವೆ: ವೈ.ಸಿ. ಕಮಲ - Kn_Bng_02_chandrayana2_chitchat_7202707..
🎬 Watch Now: Feature Video
ಚಂದ್ರಯಾನ-2ರ ನೌಕೆಯನ್ನ ಹೊತ್ತ ರಾಕೆಟ್ 'ಬಾಹುಬಲಿ' ಇಂದು ಮಧ್ಯಾಹ್ನ 2.45ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶದಿಂದ ಯಶಸ್ವಿಯಾಗಿ ಹಾರಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆ ಬಗ್ಗೆ ಬೆಂಗಳೂರು ಸೈನ್ಸ್ ಫೋರಂನ ಜಂಟಿ ಕಾರ್ಯದರ್ಶಿ ವೈಸಿ ಕಮಲ, ಈಟಿವಿ ಭಾರತ್ ಪ್ರತಿನಿಧಿ ಜೊತೆ ಮಾತನಾಡಿದ್ದಾರೆ.