ದಸರಾ ಸಂಭ್ರಮ:​ ಚಂದನ್​ ಶೆಟ್ಟಿ ಹಾಡಿಗೆ ಕುಣಿದು ಕುಪ್ಪಳಿಸಿದ ಜನ! - ದಸರಾ ಸಂಭ್ರಮದಲ್ಲಿ ರ್ಯಾಪರ್​ ಚಂದನ್​ ಶೆಟ್ಟಿ

🎬 Watch Now: Feature Video

thumbnail

By

Published : Oct 2, 2019, 6:04 PM IST

ರಾಜ್ಯಾದ್ಯಂತ ದಸರಾ ಸಂಭ್ರಮ ತುಸು ಜೋರಾಗಿಯೇ ಇದೆ. ಚಾಮರಾಜನಗರದಲ್ಲಿ ಕೂಡಾ ದಸರಾ ಸಂಭ್ರಮವಿದೆ. ದಸರಾ ಹಿನ್ನೆಲೆ ನಡೆದ ಕಾರ್ಯಕ್ರಮದಲ್ಲಿ ರ್ಯಾಪರ್​​ ಚಂದನ್​ ಶೆಟ್ಟಿಯ ಸಾಂಗ್​ ಮೋಡಿಗೆ ಜನ ಕುಣಿದು ಕುಪ್ಪಳಿಸಿದರು. ಅಲ್ಲದೆ ಈ ಕಾರ್ಯಕ್ರಮದಲ್ಲಿ ಅನುಶ್ರೀ ನಿರೂಪಣೆ ಮಾಡಿದ್ದು, ವಿವಿಧ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.