ದಸರಾ ಸ್ತಬ್ಧಚಿತ್ರ: ಚಾಮರಾಜನಗರದ ಟ್ಯಾಬ್ಲೋಗೆ ಪ್ರಥಮ ಬಹುಮಾನ - ಚಾಮರಾಜನಗರದ ಟ್ಯಾಬ್ಲೋಗೆ ಪ್ರಥಮ ಬಹುಮಾನ

🎬 Watch Now: Feature Video

thumbnail

By

Published : Oct 10, 2019, 10:19 AM IST

ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಕ ಸ್ತಬ್ಧಚಿತ್ರಗಳಿಗೆ ಮೈಸೂರು ದಸರಾ ಮಹೋತ್ಸದ ಸ್ತಬ್ಧಚಿತ್ರ ಸಮಿತಿ ಬಹುಮಾನ ಘೋಷಣೆ ಮಾಡಿದೆ. ಚಾಮರಾಜನಗರ ಜಿಲ್ಲೆಯ ಸಂವೃದ್ಧಿ ಸಂಪತ್ತಿನ‌ ನಡುವೆ ಹುಲಿಯ‌ ಸಂತೃಪ್ತ ತಾಣ ಪ್ರಥಮ ಬಹುಮಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆಯ ಕದಂಬ/ಬನವಾಸಿ ಸ್ತಬ್ಧಚಿತ್ರ ದ್ವಿತೀಯ, ತುಮಕೂರು ಜಿಲ್ಲೆಯ ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸ್ತಬ್ಧಚಿತ್ರಕ್ಕೆ ತೃತೀಯ ಸ್ಥಾನ, ಚಿಕ್ಕಮಗಳೂರು ಜಿಲ್ಲೆಯ ಶಿಶಿಲ ಬೆಟ್ಟ, ವಾರ್ತಾಇಲಾಖೆಯ ಸರ್ಕಾರದ ಸೌಲಭ್ಯಗಳ ಮಾಹಿತಿ, ಶಿವಮೊಗ್ಗ ಜಿಲ್ಲೆಯ ಫಿಟ್ ಇಂಡಿಯಾ ಈ ಮೂರು ಸ್ತಬ್ಧಚಿತ್ರಗಳು ಸಮಾಧಾನಕರ ಬಹುಮಾನ ಪಡೆದುಕೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.