ಅಥಣಿಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ.. ಪರಸ್ಪರ ಎಳ್ಳು ಬೆಲ್ಲ ಹಂಚಿಕೊಂಡ ಭಕ್ತರು - ಸಿದ್ದೇಶ್ವರ ದೇವಾಲಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5724386-thumbnail-3x2-sow.jpg)
ಬೆಳಗಾವಿ/ಅಥಣಿ: ಅಥಣಿಯಲ್ಲಿ ಪರಸ್ಪರ ಎಳ್ಳು-ಬೆಲ್ಲ ವಿನಿಮಯ ಮಾಡುವುದರೊಂದಿಗೆ ಸಂಭ್ರಮದಿಂದ ಸಂಕ್ರಮಣ ಹಬ್ಬವನ್ನು ಆಚರಿಸಲಾಯಿತು. ಅಥಣಿಯ ಸಿದ್ದೇಶ್ವರ ದೇವಾಲಯದಲ್ಲಿ,ಮಲ್ಲಯ್ಯ ದೇವಾಲಯ ಹಾಗೂ ಗಚ್ಚಿನ ಮಠದಲ್ಲಿ ಮುಂಜಾನೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.