ಅಥಣಿ ತಾಲೂಕಿನಾದ್ಯಂತ ಭಾವೈಕ್ಯದ ಮೊಹರಂ ಆಚರಣೆ - Celebration of religious Moharram festival
🎬 Watch Now: Feature Video
ಬೆಳಗಾವಿ: ಹಿಂದೂ-ಮುಸ್ಲಿಂ ಜನಾಂಗದ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಕಡೆ ದಿನದ ಹಬ್ಬವನ್ನು ಮಂಗಳವಾರ ಅಥಣಿ ತಾಲೂಕಿನಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಭಾವೈಕ್ಯದ ಮೊಹರಂ ಹಬ್ಬದಲ್ಲಿ ಹಿಂದೂಗಳು ಕೂಡಾ ಭಾಗವಹಿಸಿ, ಹಬ್ಬ ಆಚರಿಸಿರುವುದು ವಿಶೇಷವಾಗಿತ್ತು. ಮುಸ್ಲಿಂ ಧರ್ಮಗುರುಗಳ ಹೊತ್ತಿಗೆ ಹಾಗೂ ಇತರ ವಸ್ತುಗಳನ್ನು ಗುಮ್ಮಟದಂತಹ ಪಲ್ಲಕ್ಕಿಯಲ್ಲಿಟ್ಟು, ಹೂವುಗಳಿಂದ ಅಲಂಕಾರ ಮಾಡಿ ಮೆರವಣಿಗೆ ನಡೆಸಲಾಯಿತು.