ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ: ಶಿವಮೊಗ್ಗ ಎಸ್ಪಿ ಶಾಂತರಾಜು - ಧಾರ್ಮಿಕ ಪಾವಿತ್ರತೆ ಕಾಪಾಡುವಂತೆ ಎಸ್ಪಿ ಶಾಂತರಾಜು ಮನವಿ
🎬 Watch Now: Feature Video

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ನಡೆಯಲಿರುವ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಶಿವಮೊಗ್ಗ ನಗರದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.