ಅತ್ತ ಕೊರೊನಾ, ಇತ್ತ ಬೇಸಿಗೆ... ಮೇವಿಗಾಗಿ ಗೋಪಾಲಕರ ಪರದಾಟ - ಜಾನುವಾರು
🎬 Watch Now: Feature Video

ವಿಜಯಪುರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈಗ ಗೋಶಾಲೆಗೆ ಮೇವಿನ ಕೊರತೆ ಎದುರಾಗಿದೆ. ನೂರಾರು ಜಾನುವಾರುಗಳ ಹೊಟ್ಟೆ ತುಂಬಿಸುವುದು ಹೇಗೆ ಎಂಬ ಚಿಂತೆ ಗೋಪಾಲಕರನ್ನು ಕಾಡುತ್ತಿದೆ. ಮೇವಿಲ್ಲದೆ ಒದ್ದಾಡುತ್ತಿರುವ ಜಾನುವಾರುಗಳ ಸ್ಥಿತಿ ಮನಕಲಕುವಂತಿದೆ.