ಮೈಸೂರು : ಮತ ಎಣಿಕೆ ಕೇಂದ್ರದ ಮುಂದೆ ನೂಕು-ನುಗ್ಗಲು - ಮತ ಎಣಿಕ ಕೇಂದ್ರಕ್ಕೆ ಆಗಮಿಸುತ್ತಿರುವ ಅಭ್ಯರ್ಥಿಗಳು, ಬೆಂಬಲಿಗರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10054232-thumbnail-3x2-bnkgjpg.jpg)
ಮೈಸೂರು : ನಗರದ ಹೊಸ ಮಹಾರಾಣಿ ಕಾಲೇಜು ಕಟ್ಟಡದಲ್ಲಿ ಇಂದು ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆ ನಡೆಯುತ್ತಿದೆ. ಈ ನಡುವೆ ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಆಗಮಿಸುತ್ತಿದ್ದು, ನೂಕು ನುಗ್ಗಲು ಉಂಟಾಗಿದೆ. ಮತ ಕೇಂದ್ರಕ್ಕೆ ಬರುತ್ತಿರುವವರ ಬಳಿ ಪೊಲೀಸರು ಗುರುತಿನ ಚೀಟಿ ತೋರಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಅಭ್ಯರ್ಥಿಗಳು ಹಾಗೂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.