ಸಂಪುಟ ವಿಸ್ತರಣೆ ಸರ್ಕಸ್: ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಲು ಸಿಎಂ ಸಜ್ಜು - CM going to Delhi

🎬 Watch Now: Feature Video

thumbnail

By

Published : Sep 14, 2020, 10:26 PM IST

ಬೆಂಗಳೂರು: ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿ ಪ್ರವಾಸಕ್ಕೆ ಮುಂದಾಗಿದ್ದಾರೆ. ಅಧಿವೇಶನಕ್ಕೂ ಮುನ್ನಾ ಸಂಪುಟ ವಿಸ್ತರಣೆ ಮಾಡಲು ವರಿಷ್ಠರಿಂದ ಗ್ರೀನ್ ಸಿಗ್ನಲ್ ಪಡೆಯಲು ಮುಂದಾಗಿದ್ದು, ಸಂಪುಟ ಸರ್ಕಸ್ ಈ ಬಾರಿ ಹೈಕಮಾಂಡ್ ಅಂಗಳದಲ್ಲಿ ನಡೆಯಲಿದೆ. ಯಡಿಯೂರಪ್ಪ ಪ್ರಸ್ತಾಪದ 2+2+2 ತಂತ್ರಕ್ಕೆ ಸಮ್ಮತಿ ಸಿಗುತ್ತಾ? ಸಂಪುಟ ವಿಸ್ತರಣೆ ಮಾಡುವ ಸಿಎಂ ನಿರ್ಧಾರ, ಸಚಿವರಾಗಿಯೇ ಸದನ ಪ್ರವೇಶ ಮಾಡುವ ಕನಸಿನಲ್ಲಿರುವ ಎಂಟಿಬಿ ನಾಗರಾಜ್, ಆರ್​​. ಶಂಕರ್ ಆಶಯ ಹೈಕಮಾಂಡ್ ನಿರ್ಧಾರವನ್ನು ಅವಲಂಬಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.