ಶ್ರೀಗಳು ಪ್ರಕೃತಿ ವಿಕೋಪವಾದಾಗ ಸಂತ್ರಸ್ತರಿಗೆ ಸ್ಪಂದಿಸಿದ ಮಾತೃ ಹೃದಯಿ.. ಸಚಿವ ಸಿ ಟಿ ರವಿ - bangalore latest news
🎬 Watch Now: Feature Video
ಪೇಜಾವರ ಶ್ರೀಗಳು ಪ್ರಕೃತಿ ವಿಕೋಪವಾದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಮಾತೃಹೃದಯಿ ಎಂದು ಸಚಿವ ಸಿ ಟಿ ರವಿ ಹೇಳಿದ್ದಾರೆ. ಜೊತೆಗೆ ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದರು. ಉಳಿದ ಸನ್ಯಾಸಿ ವರ್ಗಕ್ಕೆ ಮಾರ್ಗದರ್ಶಿಯಾಗಿಯೇ ಉಳಿದಿದ್ದಾರೆಂದು ಹೇಳಿದ್ದಾರೆ.