ಯಶವಂತಪುರದಲ್ಲಿ ಒಳ್ಒಳಗಿನ ಆಟ.. ಸ್ವೀಟು-ಏಟು ಯಾರಿಗೆ? - ಉಪಚುನಾವಣೆಯ ಕಾವು ಅಂತಿಮ ಘಟ್ಟ
🎬 Watch Now: Feature Video
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕಾವು ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಮತದಾರ ಅಭ್ಯರ್ಥಿಗಳ ಭವಿಷ್ಯ ಬರೆಯಲು ಕ್ಷಣಗಣನೆ ಆರಂಭವಾಗಿದೆ. ಕಳೆದೊಂದು ದಶಕದಿಂದ ಕಾಂಗ್ರೆಸ್ ನ ಭದ್ರಕೋಟೆ ಯಶವಂತಪುರವನ್ನ ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸಿದ್ರೆ, ಬಿಜೆಪಿ ಮತ್ತು ಜೆಡಿಎಸ್ ಭರ್ಜರಿ ಪೈಪೋಟಿ ನೀಡ್ತಿವೆ. ಉಪಸಮರದಲ್ಲಿ ಪ್ರತಿಷ್ಠೆಯ ಕಣವಾಗಿರುವ ಯಶವಂತಪುರ ಕ್ಷೇತ್ರದ ಕಿರು ಪರಿಚಯ ಇಲ್ಲಿದೆ..