ಉಪ ಚುನಾವಣಾ ಸಮರ: ರಾಣೆಬೆನ್ನೂರು ಅಭ್ಯರ್ಥಿ ಪರ ಸಿಎಂ, ಗೃಹ ಸಚಿವರಿಂದ ಭರ್ಜರಿ ಪ್ರಚಾರ - Karnataka political development

🎬 Watch Now: Feature Video

thumbnail

By

Published : Nov 25, 2019, 8:08 PM IST

ರಾಣೆಬೆನ್ನೂರಿನ ಉಪ ಸಮರ ರಂಗೇರುತ್ತಿದೆ. ತಂತಮ್ಮ ಅಭ್ಯರ್ಥಿಗಳನ್ನು ಹೇಗಾದ್ರೂ ಗೆಲ್ಲಿಸಿಕೊಳ್ಳಲೇಬೇಕು ಅಂತ ಪಕ್ಷಗಳ ಪ್ರಮುಖ ನಾಯಕರು ಸರ್ಕಸ್​​ ಮಾಡ್ತಿದಾರೆ. ಇದು ತಮ್ಮ ಕೊನೆಯ ಚುನಾವಣೆ ಅಂತ ಮಾಜಿ ಸ್ಪೀಕರ್​ ಕೆ.ಬಿ.ಕೋಳಿವಾಡ ಶತಾಯಗತಾಯ ಗೆಲ್ಬೇಕು ಅಂತಿದ್ರೆ, ಸಿಎಂ ಯಡಿಯೂರಪ್ಪ ಅವರು ಕೋಳಿವಾಡ ವಿರುದ್ಧ ಸಮಾವೇಶ ನಡೆಸಿ ಕಮಲ ಪಾಳಯಕ್ಕೆ ಶಕ್ತಿ ತುಂಬಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.