ಮತ ಚಲಾಯಿಸಿದ ಮಾಜಿ ಸ್ಪೀಕರ್, ಡಿಸಿಎಂ ಲಕ್ಷ್ಮಣ್ ಸವದಿ... ಹಕ್ಕು ಚಲಾವಣೆ ಬಳಿಕ ಮಾತನಾಡಿದ್ದೇನು? - ಉಪಚುನಾವಣೆ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5275002-thumbnail-3x2-karwar.jpg)
ರಾಣೇಬೆನ್ನೂರು: ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ತಮ್ಮ ಹುಟ್ಟೂರಾದ ಗುಡಗೂರ ಗ್ರಾಮಕ್ಕೆ ಕುಟುಂಬ ಸಮೇತ ಆಗಮಿಸಿ ಕೋಳಿವಾಡರ ಬೂತ್ ನಂ 20ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಬಿಜೆಪಿ ಏಕಚಕ್ರಾಧಿಪತ್ಯ ಅನುಸರಿಸುತ್ತದೆ. ಸಂವಿಧಾನದ ಅಂಶಗಳನ್ನು ಬುಡಮೇಲು ಮಾಡುತ್ತಿದ್ದು, ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮತದಾರರಿಗೆ ಮನವಿ ಮಾಡಿದರು. ಇನ್ನು ಅಥಣಿ ಕ್ಷೇತ್ರದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಇಂದು ಮತ ಚಲಾಯಿಸಿದರು. ತಾಲೂಕಿನ ಪಿಕೆ ನಾಗನೂರ ಗ್ರಾಮದ ಸರ್ಕಾರಿ ಶಾಲೆಗೆ ಆಗಮಿಸಿದ ಸವದಿಯವರು ಕುಟುಂಬ ಸಮೇತವಾಗಿ ಮತಚಲಾಯಿಸಿದರು.
Last Updated : Dec 5, 2019, 12:54 PM IST