ಹುಣಸೂರು ಉಪ ಚುನಾವಣಾ ಕಣ... ಕೈ-ತೆನೆಗೆ ಅನರ್ಹತೆ ಅಸ್ತ್ರ, ಬಿಜೆಪಿಗೆ ಸ್ವಾಭಿಮಾನದ ಪ್ರತ್ಯಸ್ತ್ರ! - ಹುಣಸೂರು ಉಪ ಚುನಾವಣೆ ಕದನ ಸುದ್ದಿ ಮೈಸೂರು
🎬 Watch Now: Feature Video
ಮೈೂಸೂರು ಜಿಲ್ಲೆಯ ಹುಣಸೂರು ಉಪ ಚುನಾವಣೆ ಕದನ ಮತ್ತಷ್ಟು ಕಾವೇರುತ್ತಿದೆ. ಕಾಂಗ್ರೆಸ್ - ಜೆಡಿಎಸ್‌ಗೆ ಅನರ್ಹತೆ ಅಸ್ತ್ರವಾದರೆ, ಬಿಜೆಪಿ ನಾಯಕರು ಸ್ವಾಭಿಮಾನದ ಪ್ರತ್ಯಸ್ತ್ರ ಬಳಸಿ ಪ್ರಚಾರ ಮಾಡ್ತಿದ್ದಾರೆ. ಮತದಾನಕ್ಕೆ ಕೇವಲ 13 ದಿನ ಮಾತ್ರ ಬಾಕಿ ಇದ್ದು, ಈ ನಡುವೆ ಮೂರೂ ಪಕ್ಷಗಳ ಕ್ಯಾಂಪೇನ್ ಭರಾಟೆ ಹೇಗಿತ್ತು ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ.