ಪ್ರತ್ಯಕ್ಷ ವರದಿ: ತುಮಕೂರಿನಲ್ಲಿ ಬಸ್​​ ಸಂಚಾರ ಆರಂಭ..!

By

Published : May 19, 2020, 11:35 AM IST

thumbnail
ತುಮಕೂರು: ಜಿಲ್ಲೆಯಲ್ಲಿ ಕೆಎಸ್​​ಆರ್​​​​ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಬೆಳಗ್ಗೆಯಿಂದ 150 ಬಸ್​​​​​ಗಳು ಬಸ್ ನಿಲ್ದಾಣದಿಂದ ಸಂಚರಿಸಿವೆ. ಅದರಲ್ಲೂ ಮುಖ್ಯವಾಗಿ ತುಮಕೂರು ನಗರದಿಂದ ಬೆಂಗಳೂರು ಕಡೆಗೆ ಹೆಚ್ಚು ಬಸ್​​​​​ಗಳು ಸಂಚರಿಸಿದ್ದು, ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.