ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದ ಬ್ರದರ್ಸ್ : 2 ತಿಂಗಳಲ್ಲಿ ಲಕ್ಷಾಂತರ ರೂ. ಲಾಭ - Brothers who grew watermelon on a 16-acre farm in yadagir
🎬 Watch Now: Feature Video
ಅದು ಹೇಳಿ ಕೇಳಿ ಬರದನಾಡು.. ಅಲ್ಲಿ ಮಳೆಯೂ ಕಡಿಮೆ, ಬೆಳೆ ಬೆಳೆಯೋರೂ ಕಡಿಮೆ. ಅಂತದ್ರಲ್ಲಿ ಅಲ್ಲಿನ ಸಹೋದರರಿಬ್ಬರು, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಬೆಳೆ ಬೆಳೆದಿದ್ದಾರೆ. ಆ ಕುರಿತ ಒಂದು ರಿಪೋರ್ಟ್ ಇಲ್ಲಿದೆ.