ಇದ್ಯಾವ್ ಸೇತುವೆಗಳೋ..ವಾಹನ ಸವಾರರದು ಇದೇನ್ ಕರ್ಮವೋ.. - ವಾಹನ ಸವಾರರು
🎬 Watch Now: Feature Video
ಯಲಹಂಕ-ಹಿಂದೂಪುರ ರಾಜ್ಯ ಹೆದ್ಧಾರಿ ಅಭಿವೃದ್ಧಿಗಾಗಿ ದೊಡ್ಡಬಳ್ಳಾಪುರ ನಗರದಲ್ಲಿ ಎರಡು ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಸೇತುವೆ ನಿರ್ಮಿಸುವ ಹಿಂದೆ ಇದ್ದ ಉದ್ದೇಶ ಈಡೇರಿಲ್ಲ. ಕಳಪೆ ಕಾಮಗಾರಿಯಿಂದ ಪದೇಪದೆ ಸೇತುವೆಗಳು ಕುಸಿಯುತ್ತಿವೆ. ಆದರೆ, ಟೋಲ್ ಸಿಬ್ಬಂದಿ ಮಾತ್ರ ವಾಹನ ಸವಾರರಿಂದ ಹಣ ಪೀಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.