ಅಥಣಿಯಲ್ಲಿ ಮತ ಹಾಕಿ ಮದುವೆ ಮನೆಗೆ ತೆರಳಿದ ಮಧುಮಗ - athani constituency
🎬 Watch Now: Feature Video
ಬೆಳಗಾವಿ: ಅಥಣಿಯಲ್ಲಿ ಉಪ ಚುನಾವಣೆ ಮತದಾನ ಪ್ರಾರಂಭವಾಗಿದೆ. ಅಥಣಿ ಪಟ್ಟನ ಸೆರಿ 68 ಹಳ್ಳಿಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಅಥಣಿಯಲ್ಲಿ ಒಟ್ಟು 217851 ಮತದಾರಿದ್ದಾರೆ. ಇನ್ನು ಕೊಣ್ಣೂರು ಗ್ರಾಮದ ಮತಗಟ್ಟೆಯಲ್ಲಿ ಮಧುಮಗ ಮೊದಲ ವೋಟ್ ಮಾಡಿದ್ದಾನೆ . ಐಜಾಜ್ ಮನಿಯಾರ್ ಎಂಬುವರು ತಮ್ಮ ಹಕ್ಕು ಚಲಾವಣೆ ಮಾಡಿ ಮದುವೆಗಾಗಿ ಗೋವಾಗೆ ತೆರಳಿದ್ದಾರೆ.