ಸ್ತನ್ಯಪಾನ ಕೇಂದ್ರ ತೆರೆದ ಮಾರಿಕಾಂಬಾ ದೇಗುಲದ ಆಡಳಿತ ಮಂಡಳಿ - Breastfeeding Center open in sirsi
🎬 Watch Now: Feature Video
ಸಾಮಾನ್ಯವಾಗಿ ಬಾಣಂತಿಯರು ಎಲ್ಲಾದ್ರೂ ಹೊರಗೆ ಹೋಗ್ಬೇಕಂದ್ರೆ, ಮಕ್ಕಳಿಗೆ ಹಾಲುಣಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಬಾಣಂತಿಯರ ಈ ಸಮಸ್ಯೆಯನ್ನು ಅರಿತ ದೇವಸ್ಥಾನದ ಆಡಳಿತ ಮಂಡಳಿ ಸ್ತನ್ಯಪಾನ ಕೇಂದ್ರ ತೆರೆದು ಜನಮೆಚ್ಚುಗೆ ಗಳಿಸಿದೆ.