ಸರ್ಕಾರಕ್ಕೆ ಆದಾಯ ತಂದುಕೊಡುತ್ತಿದ್ದ ಯಕ್ಲಾಸಪುರ ತ್ಯಾಜ್ಯ ಘಟಕ ನಿಲ್ಲಿಸಿದ್ದೇಕೆ..? - ಯಕ್ಲಾಸಪುರ ತ್ಯಾಜ್ಯ ಘಟಕಕ್ಕೆ ಬ್ರೇಕ್
🎬 Watch Now: Feature Video
ಆ ನಗರದ ತ್ಯಾಜ್ಯವನ್ನು ಒಂದೆಡೆ ಶೇಖರಿಸಿ ಅದರಿಂದ ಗೊಬ್ಬರ, ಬರುಬಳಕೆ ವಸ್ತುಗಳು ಹೀಗೆ ನಾನಾ ರೀತಿಯ ಯೋಗ್ಯವಾದ ವಸ್ತುಗಳ ತಯಾರಿಕೆಯ ಯೋಜನೆ ಮಾಡಲಾಗಿತ್ತು. ಅದರಂತೆ ತ್ಯಾಜ್ಯ ನಿರ್ವಹಣೆಯ ಘಟಕ ತೆರೆಯಲಾಗಿತ್ತು. ಆದ್ರೆ ಈ ಘಟಕವನ್ನು ನಿರ್ವಹಿಸುತ್ತಿದ್ದ ಗುತ್ತಿಗೆ ಸಂಸ್ಥೆ ತ್ಯಾಜ್ಯ ಸಂಸ್ಕರಣೆಯನ್ನು ನಿಲ್ಲಿಸಿದೆ. ಪರಿಣಾಮ ಆ ಘಟಕ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ...