ಕನ್ನಡ ಕಲಿಯಲು ಸೌದಿಯಿಂದ ಸಕ್ಕರೆ ನಾಡು ಮಂಡ್ಯಕ್ಕೆ ಬಂದ ಬಾಲಕ! - ಭಾರತ
🎬 Watch Now: Feature Video
ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಮಾತನಾಡಲು ಮೂಗು ಮುರಿಯುವವರ ಮಧ್ಯೆ ಕನ್ನಡ ಕಲಿಯಲು ಪುಟ್ಟ ಬಾಲಕನೊಬ್ಬ ಸೌದಿಯಿಂದ ಹಾರಿ ಬಂದಿದ್ದಾನೆ. ಅನಿಕೇತನ್ ಎಂಬ ಈ ಬಾಲಕ ಹುಟ್ಟಿದ್ದು ಭಾರತ. ಆದ್ರೂ ಬೆಳೆದದ್ದು ಮಾತ್ರ ಸೌದಿಯಲ್ಲಿ.ಅಲ್ಲಿ ಕೇವಲ ಅರೇಬಿಕ್, ಇಂಗ್ಲಿಷ್, ಹಿಂದಿ ಮಾತ್ರ ಹೇಳಿಕೊಡುವ ಕಾರಣ ಕನ್ನಡದ ಮೇಲಿನ ಪ್ರೇಮದಿಂದ ರಜೆ ಇದ್ದ ಕಾರಣ ಸಕ್ಕರೆ ನಾಡಿಗೆ ಬಂದಿದ್ದಾನೆ. ಬಾಲಕನ ಈ ಕನ್ನಡ ಪ್ರೇಮವನ್ನು ಮೆಚ್ಚಲೇಬೇಕು.