ಬಿಬಿಎಂಪಿಗೆ ಮುಚ್ಚಳಿಕೆ ಬರೆದ ಬೌರಿಂಗ್ ಇನ್ಸ್ಟಿಟ್ಯೂಟ್.. - ಬಿಬಿಎಂಪಿಗೆ ಮುಚ್ಚಳಿಕೆ ಬರೆದ ಬೌರಿಂಗ್ ಇನ್ಸ್ಟಿಟ್ಯೂಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5364446-thumbnail-3x2-chai.jpg)
ಬೆಂಗಳೂರು: ಬೌರಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಕಾಂಪೌಂಡ್‌ನ ನಿನ್ನೆ ಬಿಬಿಎಂಪಿ ತೆರವು ಮಾಡಿದೆ. ಹೀಗಾಗಿ ಸಂಸ್ಥೆ ಬಿಬಿಎಂಪಿಗೆ ಮುಚ್ಚಳಿಕೆ ಬರೆದು ನೀಡಿದೆ. ಇನ್ನು ಮುಂದೆ ಬಿಬಿಎಂಪಿಯಿಂದ ನಕ್ಷೆ\ಅನುಮೋದನೆ ಮಂಜೂರು ಪಡೆಯದೆ ಯಾವುದೇ ಕಟ್ಟಡವನ್ನು ನಿರ್ಮಿಸುವುದಿಲ್ಲ ಎಂದು ತಿಳಿಸಿ, ಮುಂದೆ ಏನಾದರೂ ಮಂಜೂರಾತಿ ಪಡೆಯದೆ ನಿರ್ಮಿಸಿದ್ದಲ್ಲಿ ಪಾಲಿಕೆ ಕೈಗೊಳ್ಳುವ ನಿಯಮಗಳಿಗೆ ಬದ್ಧರಾಗಿರುತ್ತೇವೆ ಎಂದು ಪತ್ರದಲ್ಲಿ ತಿಳಿಸಿದೆ..