ಬತ್ತಿಹೋಗಿದ್ದ ಬೋರ್ವೆಲ್ನಲ್ಲಿ ಉಕ್ಕುತ್ತಿರುವ ಜೀವಜಲ:ರೈತನ ಮೊಗದಲ್ಲಿ ಮಂದಹಾಸ - ಗದಗ ಸುದ್ದಿ
🎬 Watch Now: Feature Video
ಗದಗ: ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ರೈತ ನಾಗರಾಜ ಎಂಬುವವರ ಜಮೀನಿನಲ್ಲಿ ಐದು ವರ್ಷಗಳ ಹಿಂದೆ ಕೊರೆಸಿದ್ದ ಬೋರ್ವೆಲ್ ಉಕ್ಕಿ ಹರಿಯುತ್ತಿದೆ. ಸದ್ಯ ಬಾಳೆ ಹಾಕಿರುವ ನಾಗರಾಜ್ ಅವರಿಗೆ ಹಲವು ವರ್ಷಗಳ ಕಾಲ ಬತ್ತಿ ಹೋಗಿದ್ದ ಬೋರ್ವೆಲ್ ಉಕ್ಕುತ್ತಿರುವುದು ಮತ್ತಷ್ಟು ಖುಷಿ ಕೊಟ್ಟಿದೆ.