ರಾಜಧಾನಿ ಅಂಗಳದಲ್ಲೇ ಜೀತ ಪದ್ಧತಿ ಇನ್ನೂ ಜೀವಂತ! - ಆನೇಕಲ್ನಲ್ಲಿ 29 ಜೀತಕಾರ್ಮಿಕರ ರಕ್ಷಣೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5084525-thumbnail-3x2-ranju.jpg)
ಸರ್ಕಾರ, ಅಧಿಕಾರ ಉಳಿಸಿಕೊಳ್ಳುವಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳು ಸಾಮಾಜಿಕ ಪಿಡುಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಚ್ಚೇ ದಿನ್ ಘೋಷಣೆ ನೆರಳಲ್ಲೇ ಮಾನವೀಯತೆಯನ್ನು ಗೇಲಿ ಮಾಡುವ ಜೀತ ಕಾರ್ಮಿಕ ಪದ್ಧತಿ ಜೀವಂತವಿರುವುದು ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜವನ್ನ ತಲೆ ತಗ್ಗಿಸುವಂತೆ ಮಾಡಿದೆ.