ಆದಿತ್ಯರಾವ್ ತನಿಖೆಯಲ್ಲಿ ಅಗೆದಷ್ಟು ವಿಷಯಗಳು.... ಒಂದೂವರೆ ವರ್ಷದ ಹಿಂದೆಯೇ ಕೃತ್ಯಕ್ಕೆ ಸಂಚು ರೂಪಿಸಿದ್ನಾ? - bomber aditya rao latest updatest
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5842487-thumbnail-3x2-bomber.jpg)
ಆದಿತ್ಯರಾವ್ ತನಿಖೆಯಲ್ಲಿ ಅಗೆದಷ್ಟು ವಿಷಯಗಳು ಸಿಗುತ್ತಲೇ ಇವೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಆದಿತ್ಯನ ವಿಚಾರಣೆ ಇಂದು ಆತನ ತವರು ಜಿಲ್ಲೆಗೆ ಶಿಫ್ಟ್ ಆಗಿದೆ. ಇಂದು ಏನೆಲ್ಲ ನಡೀತು? ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.