ಲಾಕ್ಡೌನ್ ನಡುವೆ ಬೇಕಾಬಿಟ್ಟಿ ಸುತ್ತಾಟ:ಹುಬ್ಬಳ್ಳಿಯಲ್ಲಿ BMW ಕಾರು ಸೀಜ್! - ಧಾರವಾಡ ಜಿಲ್ಲೆಯಲ್ಲಿ ಕೊರೊನಾ
🎬 Watch Now: Feature Video
ಹುಬ್ಬಳ್ಳಿ: ಅನಾವಶ್ಯಕವಾಗಿ ರಸ್ತೆಗಿಳಿದ ಐಶಾರಾಮಿ BMW ಕಾರನ್ನು ಟ್ರಾಫಿಕ್ ಪೊಲೀಸರು ಸೀಜ್ ಮಾಡಿದ್ದಾರೆ. ಕಾರು ಚಾಲಕ ಯಾವುದೇ ಕಾರಣವಿಲ್ಲದೆ ಮನೆಯಿಂದ ಹೊರಬಂದು ಕಾರಲ್ಲಿ ಸುತ್ತುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.