ನಿರಭಿಮಾನಿ ಕನ್ನಡಿಗರೆ, 'ಕರಾಳ' ಬುದ್ಧಿಗೆ ಕಪಾಳಮೋಕ್ಷ ಮಾಡಲ್ವೇ? - Chikkodi Black day
🎬 Watch Now: Feature Video
ಚಿಕ್ಕೋಡಿ:ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಗ್ತಿದೆ. ರಾಜ್ಯದ ಗಡಿ ನೆಲದಲ್ಲಿಯೇ ನಾಡದ್ರೋಹಿಗಳು ಕರಾಳ ದಿನ ಆಚರಿಸ್ತಿದಾರೆ. ಇದು ಕಪ್ಪು ಚುಕ್ಕೆಯಾಗಿ ವರ್ಷದಿಂದ ವರ್ಷಕ್ಕೆ ಕನ್ನಡದ ಮನಸ್ಸುಗಳನ್ನು ಅವಮಾನಿಸುತ್ತಲೇ ಇದೆ.