ಅಯೋಧ್ಯೆಯಲ್ಲಿ ಶಿಲಾನ್ಯಾಸ ಬಿಜೆಪಿಯ ಸಂಕಲ್ಪ ಈಡೇರಿದ ದಿನ: ನಳಿನ್ ಕುಮಾರ್ ಕಟೀಲ್​ - ಅಯೋಧ್ಯೆ ಶಿಲಾನ್ಯಾಸ

🎬 Watch Now: Feature Video

thumbnail

By

Published : Aug 5, 2020, 4:03 PM IST

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ದೇಗುಲಕ್ಕೆ ಶಿಲಾನ್ಯಾಸ ನಡೆಸುತ್ತಿರುವುದು ಐತಿಹಾಸಿಕ ಕ್ಷಣವಾಗಿದ್ದು, ಭವ್ಯತೆ ಹಾಗೂ ಧನ್ಯತೆ ತುಂಬಿರುವ ದಿನವಾಗಿದೆ. ಇದು ಬಿಜೆಪಿಯ ಸಂಕಲ್ಪ ಈಡೇರಿದ ಸಂದರ್ಭ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ. ಈ ಐತಿಹಾಸಿಕ ಸಮಯಕ್ಕಾಗಿ ಕೋಟಿ ಕೋಟಿ ಹಿಂದೂಗಳು ಶತಶತಮಾನಗಳಿಂದ ಹತ್ತಾರು ಪೂಜೆ ಪ್ರಾರ್ಥನೆಗಳನ್ನು ಮಾಡಿದ್ದಾರೆ. ‌ಈ ದಿನಕ್ಕಾಗಿ ಕೈಜೋಡಿಸಿರುವ ಸಾಧು-ಸಂತರು, ಸಜ್ಜನರು, ಹೋರಾಟಗಾರರು, ಕರಸೇವಕರು, ರಾಜಕಾರಣಿಗಳ ಸಂಕಲ್ಪ ಈಡೇರಿದ ದಿನ ಎಂದು ಅವರು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.