ಹಳೆ ಮನೆಗೆ ಬಂದ ಹೆಬ್ಬಾರ್.. ಬಂಡಾಯ ಥಂಡಾಯ.. ವೆಲ್‌ಕಮ್ ವೆಲ್‌ಕಮ್ ಎಂದ ಬಿಜೆಪಿ! - ಶಿವರಾಂ ಹೆಬ್ಬಾರ್ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದು, ಉಪಚುನಾವಣೆಯಲ್ಲಿ ಸ್ಪರ್ಧಿಸುತಿದ್ದಾರೆ. ಕೈ ಪಕ್ಷದಿಂದ ಕಮಲ ಪಾಳಯಕ್ಕೆ ಬಂದಿರುವ ಶಿವರಾಂ ಹೆಬ್ಬಾರ್ಗೆ ಭರ್ಜರಿ ಸ್ವಾಗತ ಸಿಕ್ಕಿದೆ.